
2 ದಿನ ಹಿಂದೆ ನೆನಸಿದ ಹೆಸರುಕಾಳನ್ನು ಹಿಂದಿನ ದಿನ ಬೆಳ್ಳಿಗ್ಗೆ ನೀರಿನಿಂದ ತೆಗೆದು ಇಡಬೇಕು. ನಂತರ ಮೊದಲಿಗೆ 2-3 ಚಮಚ ಎಣ್ಣೆಯನ್ನು ಕುಕ್ಕರಿಗೆ ಹಾಕಿ, ಅದಕ್ಕೆ ಲವಂಗ, ಚಕ್ಕೆ, ಕಾಳುಮೆಣಸು (ಕರಿ ಮೆಣಸು) ಜಿರಿಗೆ ಮತ್ತು ಪಲಾವ್ ಎಲೆ (bay leaves), ಈರುಳ್ಳಿ ಹಾಕಿ ಫ್ರೈ ಮಾಡಿ. ಅನಂತರ ಬೆಳ್ಳುಳ್ಳಿ ಮತ್ತು ಶುಂಠಿ ಪೆಸ್ಟನ್ನು ಹಾಕಿ ಫ್ರೈ ಮಾಡಬೇಕು. ಮೊಳಕೆ ಬಂದ ಹೆಸರು ಕಾಳು, ಬಟಾಣಿ, ಚಿಕ್ಕದಾಗಿ ಕತ್ತರಿಸಿದ ಹಸಿ ಮೆಣಸು, ಸ್ವಲ್ಪ ಉಪ್ಪನ್ನು ಹಾಕಿ ಫ್ರೈ ಮಾಡಿ ಅದಕ್ಕೆ ಅಕ್ಕಿಯನ್ನು ಹಾಕಿ, ಅನಂತರ ಅಳತೆಗೆ ತಕ್ಕಷ್ಟು ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕೊನೆಯಲ್ಲಿ ಕುತ್ತುಂಬರಿ ಸೊಪ್ಪನ್ನು ಹಾಕಿ, ೩ ಸೀಟಿ ಬರುವಷ್ಟು ಬೇಯಿಸಿ. ನಿಮ್ಮ ಪಲಾವ್ ಸವಿಯಲು ಸಿದ್ದ. ಇದು ಮೊಳಕೆ ಬಂದ ಕಾಳಿನಿಂದ ಮಾಡಿದ್ದರಿಂದ ಇದು ಆರೊಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ರಾಯಿತದ ಜೊತೆಗೆ ತಿನ್ನಲು ಚೆನ್ನಾಗಿರುತ್ತದೆ.
hey divya..i don know u...but i tried ur pulav...it has come out good..thanks..keep posting
ReplyDeleteya jyothsna..thanku...
ReplyDeleteನಿನ್ನ ಪಲಾವ್ ಚೆನ್ನಾಗಿದೆ.. ತಿಂದು ಮಹದಾನಂದವಾಯಿತು :) ..
ReplyDeleteಧನ್ಯವಾದಗಳು ಪ್ರಸಾದವರೆ...
ReplyDeleteHi Divya
ReplyDeleteI tried Hesaru kaalina rotti & liked it all my family members. If you know other recipies please let me know.
ಇನ್ನಷ್ಟು ಬರೀರಿ ಪ್ಲೀಸ್..
ReplyDelete@mrs.shrinivas and pala
ReplyDeleteya sure